Surprise Me!

ಲಾಕ್ ಡೌನ್ ನಲ್ಲಿ ಎಕರೆ ಗಟ್ಟಲೆ ತರಕಾರಿ ಬೆಳೆದು ತೋರಿಸಿದ ಉಪೇಂದ್ರ | Upendra | Oneindia Kannada

2020-06-15 869 Dailymotion

ರಿಯಲ್ ಸ್ಟಾರ್ ಉಪೇಂದ್ರ ಲಾಕ್ ಡೌನ್ ಅವದಿಯಲ್ಲಿ ಸಾವಯವ ಕೃಷಿ ಮಾಡಿ ತೋರಿಸಿದ್ದಾರೆ. ಪ್ರಜಾಕೀಯ, ಸಿನಿಮಾ ಅಂತ ಬ್ಯುಸಿ ಇರುವ ಉಪ್ಪಿ ಇದರ ನಡುವೆಯೂ ಕೃಷಿಕನಾಗಿ ಹೊಲದಲ್ಲಿ ಕೆಲಸ ಮಾಡಿ ತರಕಾರಿಗಳನ್ನು ಬೆಳೆದು ತೋರಿಸಿದ್ದಾರೆ.<br /><br />Real star Upendra Organic farming amid lockdown. He is working in his Farm.<br />

Buy Now on CodeCanyon